ಶನಿವಾರ, ಜನವರಿ 29, 2011ಹುಡುಕುತಿದ್ದೇನೆ ನನ್ನವಳ !
ಚಂದಿರನ ಬೆಳದಿಂಗಳ ರಾತ್ರಿಯಲಿ !
ನಾನು ಕಾಣುವ ಸುಂದರ ಕನಸಿನಲಿ !
ತೊದಲುತಿರುವ ನನ್ನ ಮಾತುಗಳಲ್ಲಿ !
ಕಳೆದು ಹೋಗುತಿರುವ ಸಮಯದಲಿ !
ನೊಂದು ನೊಂದು ಬರೆದ ಕವನಗಳಲಿ !
ಕಣ್ಣಿಂದ ಹರಿಹುತಿರುವ ಜಲ ಜಲ ನೀರಿನಲಿ !
ನಾನು ನಿಂತು ಕಾಯುತಿರುವ ಕವಲೊಡೆದ ದಾರಿಯಲಿ !
ಎಲಿ ಹೋದಳೋ ತಿಳಿಯದಯಿತೆ ನನಗೆ ........................ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ