ಮುಂಜಾನೆಯ ಮಂಜಿನ ಹನಿಯೊಂದು ಕಣ್ಣ ರೆಪ್ಪೆ ಮೇಲೆ ಮಲಗಿಹುದು ....
ಕನಚ್ಚಲಿ ಕಾಣುತಿಹುದು ನನ್ನವಳ ಪ್ರತಿಬಿಂಬ .....
ಕಣ್ಣು ಬಿಟ್ಟರೆ ಮಾಯವಗುಹುದು ಅವಳಂದ ....
ತಿಳಿಯಲಾಗದೆ ಪೇಚಿಗೆ ಸಿಕ್ಕೆದೆ ಮನಸ್ಸು ...
ನೀ ಒಮ್ಮೆ ನೋಡಬಾರದೇ ಗೆಳತಿ...
ಕನಚ್ಚಲಿ ಕಾಣುತಿಹುದು ನನ್ನವಳ ಪ್ರತಿಬಿಂಬ .....
ಕಣ್ಣು ಬಿಟ್ಟರೆ ಮಾಯವಗುಹುದು ಅವಳಂದ ....
ತಿಳಿಯಲಾಗದೆ ಪೇಚಿಗೆ ಸಿಕ್ಕೆದೆ ಮನಸ್ಸು ...
ನೀ ಒಮ್ಮೆ ನೋಡಬಾರದೇ ಗೆಳತಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ